ಸಿದ್ದರಾಮಯ್ಯ ಕುರಿತ ವಿಶ್ವನಾಥ್ ಹೇಳಿಕೆ ಕುಮಾರಸ್ವಾಮಿ ಹೇಳಿಕೆಯಾಗಿದೆ.ಲೋಕಸಭೆ ಚುನಾವಣೆ ನಂತರ ಸರ್ಕಾರ ಪತನ ಖಚಿತ. ಇಬ್ಬರ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ತಾಕತ್ತಿದ್ದರೆ ಶಾಸಕರನ್ನು ಇಟ್ಟುಕೊಳ್ಳಲಿ.ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತಾಡೋದು ಬಿಡಲಿ ಎಂದು ಬಿಎಸ್ ವೈ ತಾಕೀತು ಮಾಡಿದರು<br /><br /> BS Yeddyurappa has responded to Vishwanath's statement. Yeddyurappa said, After the Lok Sabha elections, Vishwanath's statement on Siddaramaiah is stated by Kumaraswamy.<br />